Upayukta Gidamulikegalu
$5.00Price
ಡಮೂಲಿಕೆಗಳು ಕಾಡುಮೇಡುಗಳಲ್ಲಿ ಸಿಗುವ ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲದ ಹಸಿರು ವನಸ್ಪತಿಗಳು ಎಂಬರ್ಥವಲ್ಲ. ಲೇಖಕರು ತಮ್ಮ 55 ವರ್ಷದ ವೈದ್ಯಕೀಯ ವೃತ್ತಿಯಲ್ಲಿ ಉಪಯೋಗಿಸಿ, ಅದ್ಭುತ ಗುಣ ಕಂಡಂಥ ನಿತ್ಯ ಉಪಯೋಗಿಸುವ, ಸುಲಭವಾಗಿ ಉಪಯೋಗಿಸುವ ಪ್ರಮಾಣಗಳ ಬಗ್ಗೆ ಎಲ್ಲರಿಗೂ ತಿಳಿಯುವ ಹಾಗೆ ಸರಳವಾಗಿ ಬರೆದಿದ್ದಾರೆ. ಸಾಮಾನ್ಯ ಗಿಡಮೂಲಿಕೆಗಳು ಹೇಗೆ ಉಪಯುಕ್ತ ಎಂಬುದನ್ನು ಆಯುರ್ವೇದೀಯ ತತ್ತ್ವಾಧಾರ ಮತ್ತು ಅನುಭವದಿಂದ ಎಲ್ಲರಿಗೂ ತಿಳಿಯುವ ಹಾಗೆ ಸರಳವಾಗಿ ತಿಳಿಸಿದ್ದಾರೆ.
