top of page
Sheshamma

Sheshamma

$9.25Price

ಶೇಷಮ್ಮ' ಕೃತಿಯ ಈ ನೂತನ ಆವೃತ್ತಿ 'ಮಾಸ್ತಿ ಸಾಹಿತ್ಯ ಸಂಪದ' ಮಾಲೆಯಲ್ಲಿ ಪ್ರಕಟವಾಗುತ್ತಿರುವ ಮುವತ್ತೊಂದನೆಯ ಗಣಕ ಪರಿಷ್ಕೃತ ಪುಸ್ತಕ, ಈ ಮುದ್ರಣದ ವಿಶೇಷವೆಂದರೆ ಪ್ರತಿಭಾನ್ವಿತ ಚಿತ್ರಕಾರ ಮತ್ತು ಶಿಲ್ಪಿ ಶ್ರೀ ಸುಭಾಷ ಕಮ್ಮಾರರವರು ಮೊದಲ ಬಾರಿಗೆ ಮೂಡಿಸಿರುವ ಚಿತ್ರಗಳು, ಇವು ಪುಸ್ತಕಕ್ಕೆ ಒಂದು ಹೊಸ ಮೆರುಗನ್ನು ಇತ್ತದೆ.

Quantity
bottom of page