Samanyaralli Asamanyaru
$7.50Price
ಬದುಕಿನ ಒಳನೋಟಗಳನ್ನು ಉದಾಹರಣೆಯ ಮೂಲಕ ಕ್ಲುಪ್ತವಾಗಿ ಹೇಳುವ ಸುಧಾಮೂರ್ತಿಯವರ ಬರಹದ ರೀತಿಯೇ ಅಪ್ಯಾಯಮಾನ. ಸಮಾಜವನ್ನು ಸದಾ ಸೂಕ್ಷ್ಮದೃಷ್ಟಿಯ ಮೂಲಕ ನೋಡಿ, ತಮ್ಮ ಅನುಭವಕ್ಕೆ ಬಂದ ಅನೇಕ ವಿಷಯಗಳನ್ನು ಪುಸ್ತಕದಲ್ಲಿ ತಿಳಿಸಿದ್ದಾರೆ. ಪ್ರತಿ ಕತೆ/ಅಂಕಣದ ಶೀರ್ಷಿಕೆ ಹಾಗೂ ಅಲ್ಲಲ್ಲಿ ಬಳಸಿರುವ ಗಾದೆ ಮಾತು ಮತ್ತಷ್ಟು ಖುಷಿ ಕೊಡುತ್ತದೆ. ಕೆಲವು ಕಡೆ ಆರ್ದ್ರಗೊಳಿಸುವ ಘಟನೆಗಳೂ ಇವೆ. ಎಂದಿನಂತೆ ಸರಳ ಭಾಷೆ ಹಾಗೂ ನಿರೂಪಣಾ ಶೈಲಿ.
