top of page
Digambara

Digambara

$15.00Price

ರೂಪಕ ನಮಗೆ ಎಲ್ಲವನ್ನೂ ಹೇಳಹೊರಟ ಪಾತ್ರ ,ಅದನ್ನು ಧಾರಾವಾಹಿಯ ಹಾಗೆ ಅಥವಾ ರೋಚಕತೆಯ ಬಿಡಿಸುವ ಹಾಗೆ ಹೇಳುವ ಅಂದರೆ ನಮ್ಮ ಜೊತೆ ಮಾತಾಡುವ ನಿರೂಪಕ ಆ ಗುಟ್ಟನ್ನು ಮಾತ್ರ ಕೊನೆಯವರೆಗೆ ಕಾಪಿಡುವ ಅಂಶ ,ಪಾತ್ರಕ್ಕಿಂತ ಲೇಖಕನ ಆವಶ್ಯಕತೆ ಎಂಬಂತೆ ತೋರುತ್ತಿತ್ತು.
ದಿಗಂಬರ ಚಿತ್ತಾಲರ ಶೈಲಿಗೆ ಹೊಸದೇನೋ ಸೇರಿಸುವುದಿಲ್ಲ. ಅವರ ಇತರ ಕೃತಿಗಳ ಓದಿದವರಿಗೆ ಆ ಜಗತ್ತಿಗೆ ಇನ್ನೊಮ್ಮೆ ನೆನಪುಗಳ ರಿಫ್ರೆಶ್ ಮಾಡಲು ಹೋದ ಹಾಗೆ‌. ಹಾಗಾಗಿ ದಿಗಂಬರ ಒಬ್ಬ ಶ್ರೇಷ್ಠ ಕಾದಂಬರಿಕಾರರ ಅಧ್ಯಯನ ಮಾಡುವ ದೃಷ್ಟಿಯಿಂದ ಮಾತ್ರ ಓದಬಹುದಷ್ಟೇ. ಕಾದಂಬರಿ ಓದಿನ ರಸಾನುಭವ ಇಲ್ಲಿ ಅಪೂರ್ಣ.

Quantity
bottom of page